‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಪ್ರೀತಮ್ ಅವರು ಕವಿರತ್ನ ಕಾಳಿದಾಸನ ಪಾತ್ರ ಮಾಡಿದ್ದಾರೆ. ಇದನ್ನು ನೋಡಿ ಶಿವರಾಜ್ಕುಮಾರ್ ಅವರು ಭಾವುಕರಾದರು. ಅವರಿಗೆ ಈ ಕ್ಷಣ ತುಂಬಾನೇ ವಿಶೇಷವಾಗಿತ್ತು. ಶಿವಣ್ಣಗೆ ಕಾಳಿದಾಸನೇ ನೆನಪಾದರು. ಈ ಸಂದರ್ಭದ ವಿಡಿಯೋ ವೈರಲ್ ಗಮನ ಸೆಳೆದಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಅಪರೂಪದ ಕ್ಷಣ ಗಮನ ಸೆಳೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.