
ರವಿಚಂದ್ರನ್ ಅವರು ತಮ್ಮ ನೇರ ನಡೆನುಡಿಗಳಿಂದ ಫೇಮಸ್ ಆದವರು. ಸಿನಿಮಾ ಬಗ್ಗೆ ಅವರಿಗೆ ಅಪಾರ ಪ್ರೇಮ. ಅವರು ಈಗ ಒಂದು ವಿಷಯದ ಬಗ್ಗೆ ಗರಂ ಆಗಿದ್ದಾರೆ. ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುವವರ ವಿರುದ್ಧ ಅವರು ಕೋಪಗೊಂಡಿದ್ದಾರೆ. ಸಿನಿಮಾ ನೋಡಿದ ಬಳಿಕ ಅದು ಹೇಗಿದೆ ಎಂದು ಕೇಳೋದು ಕೂಡ ಸರಿ ಅಲ್ಲ ಎಂಬುದು ಅವರ ಅಭಿಪ್ರಾಯ. ಅವರು ಆಡಿದ ಮಾತಿನ ಸಂಪೂರ್ಣ ವಿಡಿಯೋ ಮೇಲಿದೆ ಕೇಳಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.