ಕಿಚ್ಚ ಸುದೀಪ್ ಅವರು ಸದ್ಯ ಸಿಸಿಎಲ್ನಲ್ಲಿ ಬ್ಯುಸಿ ಇದ್ದಾರೆ. ಜನವರಿ 25ರಂದು ನಡೆದ ಪಂದ್ಯದಲ್ಲಿ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತವಾಗಿ ಆಡಿ ಬೋಜ್ಪುರಿ ದಬಾಂಗ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಸುದೀಪ್ ಅವರು ಸೂಪರ್ ಆಗಿರೋ ಸಿಕ್ಸ್ ಬಾರಿಸಿದ್ದಾರೆ. ಸುದೀಪ್ ಬಾರಿಸಿದ ಚೆಂಡು ಶರವೇಗದಲ್ಲಿ ಬೌಂಡರಿ ಲೈನ್ ದಾಟಿತು. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.