Headlines

‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್ – Kannada News | Gana Bajana Team Trolls Bigg Boss Team In Dodmane Habba

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ‘ದೊಡ್ಮನೆ ಹಬ್ಬ’ ಮಾಡಲಾಗಿದೆ.  ಇಂದು  (ಫೆಬ್ರವರಿ 14) ಸಂಜೆ ಆರು ಗಂಟೆಗೆ ಈ ಈ ವೆಂಟ್ ಪ್ರಸಾರ ಕಾಣಲಿದೆ ಎಂಬುದು ವಿಶೇಷ. ಈ ವೆಂಟ್​​ನಲ್ಲಿ ಗಾನ ಬಜಾನ ತಂಡ ಆಗಮಿಸಿದ್ದು, ಎಲ್ಲರನ್ನೂ ಟ್ರೋಲ್ ಮಾಡಿದೆ. ಈ ಟ್ರೋಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಬಿಗ್ ಬಾಸ್​ನ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ದ ಭಾಗ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *