ಶ್ರೀಲಂಕಾದ ಮಾಧ್ಯಮಗಳ ಪ್ರಕಾರ, ಮಥಿಶಾ ಪತಿರಾನ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಆದಾಗ್ಯೂ, ಪತಿರಾನ ಗಾಯವನ್ನು ಗಮನಿಸಿದರೆ, ಅವರು ಮೂರು ವಾರಗಳವರೆಗೆ ಆಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮುಖ್ಯವಾದ ವಿಷಯವೆಂದರೆ ಅವರ ಗಾಯವು ಬೇಗನೆ ಗುಣವಾಗದಿದ್ದರೆ, ಅವರು 2026 ರ ಐಪಿಎಲ್ನಿಂದಲೂ ಹೊರಗುಳಿಯಬಹುದು.