Video: ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ

Video: ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ

ರಷ್ಯಾ, ಮಾರ್ಚ್​ 22: ಯುವತಿಯೊಬ್ಬಳು ಓಡಿ ಬಂದು ರಸ್ತೆ ದಾಟಲು ಹೋಗಿ ವಾಹನದಡಿಗಾಗಿರುವ ಘಟನೆ ರಷ್ಯಾದ ಕ್ರಾಸ್ನೊಯಾರ್ಸ್ಕ್‌ನ ಆಸ್ಟಿಲೆರೊ ಜಿಲ್ಲೆಯಲ್ಲಿ ನಡೆದಿದೆ. ಯುವತಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಜಾರಿಬಿದ್ದಿದ್ದು, ವಾಹನವೊಂದು ಆಕೆಯ ಮೇಲೆ ಹತ್ತಿದೆ. ಯುವತಿ ವಾಹನದ ಕೆಳಗೆ ಸಿಲುಕಿಕೊಂಡಿದ್ದು, ಕಾರು ಕೆಲವು ಮೀಟರ್​ಗಳಷ್ಟು ದೂರ ಆಕೆಯನ್ನು ಎಳೆದುಕೊಂಡು ಹೋಗಿದೆ. ಬಳಿಕ ಹೇಗೋ ಸಾಹಸ ಮಾಡಿ ಆಕೆಯನ್ನು ಹೊರಗೆ ತೆಗೆಯಲಾಯಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *