ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತವೆ. ಈ ಟ್ರಿಕ್ಕಿ ಇಂತಹ ಟ್ರಿಕ್ಕಿ ಒಗಟನ್ನು ಬಿಡಿಸುವುದು ಕಷ್ಟಕರ. ನಿಮ್ಮ ಮನಸ್ಸು ಹಾಗೂ ಮೈಂಡ್ ಎರಡನ್ನು ರಿಲ್ಯಾಕ್ಸ್ ಆಗಿಸುವ ಈ ಒಗಟನ್ನು ಈ ಹಿಂದೆ ಬಿಡಿಸಿ ವಿಫಲವಾಗಿರಬಹುದು. ಆದರೆ ಇದೀಗ ಇಲ್ಲಿರುವ ಇಲ್ಯೂಷನ್ ಚಿತ್ರವು ಟ್ರಿಕ್ಕಿಯಾಗಿದೆ. ಇಲ್ಲಿ G, H, O ಇಂಗ್ಲಿಷ್ ಅಕ್ಷರಗಳ ನಡುವೆ HOG ಪದವಿದೆ. ಈ ಪದವನ್ನು ನೀವು ಹತ್ತು ಸೆಕೆಂಡುಗಳಲ್ಲಿ ಗುರುತಿಸುವ ಸವಾಲು ನೀಡಲಾಗಿದೆ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನು ಕಾಣಿಸಿತು?
ಈ ಇಲ್ಯೂಷನ್ ಚಿತ್ರದಲ್ಲಿ ಇಂಗ್ಲಿಷ್ ವರ್ಣಮಾಲೆಯ G, H, O ಇಂಗ್ಲಿಷ್ ಅಕ್ಷರಗಳಿವೆ. ಸಾಲಾಗಿರುವ ಈ ಅಕ್ಷರಗಳನ್ನು ನೀವು ನೋಡಿದಾಗ ನಿಮ್ಮ ಮೋಸ ಹೋಗುತ್ತೀರಿ. ಈ ಅಕ್ಷರಗಳ ನಡುವೆ HOG ಎಂಬ ಇಂಗ್ಲಿಷ್ ಪದವಿದೆ. ನೀವು ಈ ಪದವನ್ನು ಹತ್ತು ಸೆಕೆಂಡುಗಳನ್ನು ಗುರುತಿಸಲು ಸಾಧ್ಯವೇ. ನೀವು ಈ ಸವಾಲನ್ನು ಸ್ವೀಕರಿಸಲು ಮುಂದಾಗಿದ್ದೀರಾ ಎಂದು ಭಾವಿಸುತ್ತೇವೆ.
ಇದನ್ನೂ ಓದಿ: ಈ ಚಿತ್ರದಲ್ಲಿ o ಅಕ್ಷರಗಳ ನಡುವೆ ಇರುವ ಸೊನ್ನೆಯನ್ನು ಗುರುತಿಸಬಲ್ಲಿರಾ
ಇಂಗ್ಲಿಷ್ ಪದವನ್ನು ಹುಡುಕಲು ಸಾಧ್ಯವಾಯಿತೇ?
ಕಣ್ಣು ಅಗಲಿಸಿ ನೋಡಿದರೂ HOG ಇಂಗ್ಲಿಷ್ ಪದ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಈ ಪದ ಗುರುತಿಸಲು ಸಾಧ್ಯ. ಸಾಲಾಗಿರುವ ಇರುವ ಇಂಗ್ಲಿಷ್ ಅಕ್ಷರಗಳು ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಹೆಚ್ಚಿ ತಲೆಕೆಡಿಸಿ ಕೊಳ್ಳುವ ಅವಶ್ಯಕತೆ ಇಲ್ಲ. ಉತ್ತರ ನಾವೇ ನಿಮಗೆ ಹೇಳುತ್ತೇವೆ. ಕೆಳಗಿನಿಂದ ಮೂರನೇ ಸಾಲಿನಲ್ಲಿ ಕೊನೆಯ ಮೂರು ಅಕ್ಷರಗಳನ್ನು ನೋಡಿ. HOG ಪದ ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:43 am, Sun, 31 May 26