ಬಾಡಿಬಿಲ್ಡರ್ ಕರಿಬಸಪ್ಪ ಕಳೆದ ಬಿಗ್ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಆರಂಭದಲ್ಲೇ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋದರು. ಬಿಗ್ಬಾಸ್ನಲ್ಲಿ ಬಂದ ಹೋದುದ್ದಕ್ಕೆ ಅವರಿಗೆ ಸಹಜವಾಗಿಯೇ ಜನಪ್ರಿಯತೆ ಹೆಚ್ಚಾಯ್ತು. ಕೆಲವು ಖಾಸಗಿ ಕಾರ್ಯಕ್ರಮಗಳು, ಟಿವಿ ಶೋಗಳಲ್ಲಿಯೂ ಕರಿಬಸಪ್ಪ ಕಾಣಿಸಿಕೊಂಡರು. ಅವರನ್ನು ಬಹುತೇಕ ಮರೆತೇ ಹೋಗಿದ್ದ ಕನ್ನಡ ಸಿನಿಮಾ ರಂಗ ಮತ್ತೆ ನೆನಪು ಮಾಡಿಕೊಂಡಿತು. ಇದೀಗ ಅವರು ಹೊಸ ಕುಕಿಂಗ್ ಶೋಗೆ ಬರುತ್ತಿದ್ದಾರೆ. ಅಂದಹಾಗೆ ಬಿಗ್ಬಾಸ್ನಿಂದ ಅವರ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ