ಸೋನು ಶ್ರೀನಿವಾಸ್ ಗೌಡ ಹಲವು ಕಾರಣಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಇವರು. ಬಿಗ್ಬಾಸ್ ಮನೆಗೂ ಹೋಗಿ ಬಂದಿದ್ದರು. ಹಿಂದೊಮ್ಮೆ ಕನ್ನಡದವರು ಬೆಂಬಲಿಸಲ್ಲ, ಬೆಳೆಸಲ್ಲ ಎಂದು ಹೇಳಿ ಸುದ್ದಿ ಆಗಿದ್ದರು. ಇದೀಗ ಸೋನು ಶ್ರೀನಿವಾಸ್ ಗೌಡ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ತಮ್ಮ ಹಳೆಯ ಹೇಳಿಕೆ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆಗ ತಾವು ಯಾವ ಕಾರಣಕ್ಕಾಗಿ ಅಂಥಹದ್ದೊಂದು ಹೇಳಿಕೆ ನೀಡಿದ್ದೆ ಎಂಬುದನ್ನು ಹೇಳಿದ್ದಾರೆ. ಹಾಗೂ ಈಗ ಮತ್ತೆ ಮರಳಿ ಬಂದಿದ್ದೇಕೆ ಎಂದು ಸಹ ಸೋನು ಶ್ರೀನಿವಾಸ್ ಗೌಡ ವಿವರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ