ಮೈದಾನಕ್ಕಿಳಿದರೆ ಮೈ ನವಿರೇಳಿಸುವ ವೇಗ, ಎದುರಾಳಿ ಡಿಫೆಂಡರ್ಗಳನ್ನೇ ದಿಕ್ಕೆಡಿಸುವ ಮಾಂತ್ರಿಕ ಡ್ರಿಬ್ಲಿಂಗ್, ಕಾಲಿನಲ್ಲೇ ಕಾವ್ಯ ಬರೆಯುವ ಬ್ರೆಝಿಲಿಯನ್ ಸಾಂಬಾ ಶೈಲಿಯ ಫುಟ್ಬಾಲ್ ಚತುರ ನೇಮರ್ ಜೂನಿಯರ್ (Neymar Jr.) ಅಂತರರಾಷ್ಟ್ರೀಯ ಫುಟ್ಬಾಲ್ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. (PC: Getty images)