
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಜುಲೈ 7ರಂದು ನಡೆಯಿತು. ಈ ಈವೆಂಟ್ಗೆ ಪ್ರಜ್ವಲ್ ದೇವರಾಜ್ ಗೈರಾಗಿದ್ದರು. ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಆರೋಪಿಸಿ ಅವರ ಅಭಿಮಾನಿಗಳು ಕೋಲಾಹಲ ಸೃಷ್ಟಿ ಮಾಡಿದರು. ಕೆಲವು ಸಮಯ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತ್ತು. ಪ್ರಜ್ವಲ್ ಫ್ಯಾನ್ಸ್ ನಡೆಯನ್ನು ಎಲ್ಲರೂ ತೆಗಳಿದರು. ಆ ಬಳಿಕ ಮಾತನಾಡಿರೋ ಫ್ಯಾನ್ಸ್, ‘ನಾವು ರೌಡಿಗಳಲ್ಲ, ಎಲ್ಲರಂತೆ ಸಾಮಾನ್ಯ ಮನುಷ್ಯರು’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.