ಈ ಶತಕದೊಂದಿಗೆ ರಾಕಿ ಫ್ಲಿಂಟಾಫ್ (18 ವರ್ಷ, 126 ದಿನಗಳು) ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೋಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಾನ್ ಕ್ರಾಸ್ಲ್ಯಾಂಡ್ ಹೆಸರಿನಲ್ಲಿತ್ತು. (PC: Lancashire CCC)