‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳಾದ ಗಿಲ್ಲಿ ನಟ ಹಾಗೂ ಸತೀಶ್ ಮಧ್ಯೆ ಕಿರಿಕ್ಗಳು ಆಗಿವೆ. ಬಿಗ್ ಬಾಸ್ ಮುಗಿದರೂ ಕಿರಿಕ್ಗಳು ಮುಂದುವರಿದಿವೆ. ಸತೀಶ್ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ‘ನನ್ನ ಸಾಯಿಸೋದಾಗಿ ಗಿಲ್ಲಿ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.