ಯಾರಿಗೂ ಅನುಮಾನ ಬಾರದಂತೆ ಹಸುಗಳನ್ನು ನೀರಿನ ಬಾಟಲಿಗಳ ನಡುವೆ ತುಂಬಿ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಸುಗಳ ಕಳ್ಳಸಾಗಣೆ ಮಾಡುವವರು ಯಾವ್ಯಾವ ರೀತಿಯ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಟ್ರಕ್ ತುಂಬಾ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತುಂಬಿ ಮಧ್ಯದಲ್ಲಿ ಹಸುಗಳನ್ನು ಇರಿಸಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ