Headlines

Video: ಏನ್ ನಡೀತಿದೆ ಅಲ್ಲಿ? ನಾಯಿಗೂ ಜನರ ಜಗಳ ನೋಡುವ ಕುತೂಹಲ – Kannada News | Dogs Silent Stare at Street Argument Amuses the Internet

ಸಾಮಾನ್ಯವಾಗಿ ಒಂದಿಷ್ಟು ಜನ ಒಟ್ಟಿಗೆ ವಾಸಿಸುತ್ತಿದ್ದಾರೆಂದರೆ ಜಗಳಗಳು ಸಾಮಾನ್ಯ. ಒಬ್ಬರಿಗೆ ಒಂದು ಸರಿ ಎನಿಸಿದರೆ ಮತ್ತೊಬ್ಬರಿಗೆ ಅದು ತಪ್ಪೆನಿಸುವುದು. ಬೀದಿಯಲ್ಲಿ ಜಗಳ ನಡೆಯುತ್ತಿರುವಾಗ ಜನರು ನಿಂತು ನೋಡುವುದು ಕಾಮನ್ ಆದರೆ ನಾಯಿಗೂ ಇದೇನಿದು ಕುತೂಹಲ. ತಾರಸಿಯಲ್ಲಿ ನಿಂತು ಕೆಳಗೆ ನಡೆಯುತ್ತಿರುವ ಜಗಳವನ್ನು ನಾಯಿಯೊಂದು ಗಂಭೀರವಾಗಿ ನಿಂತು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *