ಪುಟ್ಟ ಮನೆಯಲ್ಲಿ ಸಾಧನೆಯ ಭಂಡಾರ: ಹೇಗಿದೆ ನೋಡಿ ಗಿಲ್ಲಿಯ ಸಣ್ಣ ಸೂರು – Kannada News | Gillis Triumphant Return: Dadadapura Village Celebrates BBK12 Winners Success Story
ಬಿಗ್ಬಾಸ್ ಕನ್ನಡ 12 ವಿಜೇತ ಗಿಲ್ಲಿ ಅವರ ಯಶಸ್ಸನ್ನು ಅವರ ಹುಟ್ಟೂರು ದಡದಪುರ ಅದ್ಧೂರಿಯಾಗಿ ಆಚರಿಸುತ್ತಿದೆ. ದಡದಪುರದಲ್ಲಿರುವ ಗಿಲ್ಲಿ ಅವರ ಮನೆಯಲ್ಲಿ ಅವರನ್ನು ಭೇಟಿಯಾಗಲು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗಿಲ್ಲಿ ತುಂಬಾ ಬಡತನದ ಮನೆಯಿಂದ ಬಂದವರು, ಹಲವಾರು ಶೋಗಳಲ್ಲಿ ಭಾಗವಹಿಸಿದ್ದಾರೆ. ಒಂದಿಷ್ಟು ಹಣವನ್ನು ಸಂಪಾದಿಸಿದ್ದಾರೆ. ಅದರೂ ಅವರು ಇಂದಿಗೂ ಪುಟ್ಟ ಮನೆಯಲ್ಲೇ ವಾಸವಾಗಿದ್ದಾರೆ. ಅವರ ಮನೆ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ತೋರಿಸಿದೆ ನೋಡಿ. ಇದು ಗಿಲ್ಲಿ ಆಡಿ ಬೆಳೆದ ಪುಟ್ಟ ಮನೆ. ಬಡತನದ ಹಿನ್ನೆಲೆಯಿಂದ…