ಕೊಡಗು: ಸರ್ಕಾರಿ ಕಾಮಗಾರಿ ಟೆಂಡರ್ಗೆ ನಕಲಿ ದಾಖಲೆ; ಲಕ್ಷಾಂತರ ರೂ ಲಪಟಾಯಿಸಲು ಯತ್ನ – Kannada News | Government Tender Scam: Fake Documents Exposed in Rain Damage Works
ಕೊಡಗು, ಏಪ್ರಿಲ್ 19: ಸರ್ಕಾರದಿಂದ ಕೈಗೊಳ್ಳಲಾಗುವ ಯಾವುದೇ ಕಾಮಗಾರಿಗಳು ಅದರದ್ದೇ ಆದ ನೀತಿ ನಿಯಮಗಳಿಗೆ ಒಳಪಟ್ಟು ನಡೆಯುತ್ತವೆ. ಅಂದರೆ ಟೆಂಡರ್ (tender) ಕರೆಯುವುದು, ವರ್ಕ್ ಆರ್ಡರ್ ಪಡೆಯುವುದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ಸಲ್ಲಿಸುವುದು ಇತ್ಯಾದಿ. ಆದರೆ ಕೊಡಗುನಲ್ಲಿ ಸರ್ಕಾರದ ಟೆಂಡರ್ ಪಡೆಯಲು ನಕಲಿ ದಾಖಲೆಯನ್ನ (Fake documents) ಸಲ್ಲಿಸಿ ಲಕ್ಷಾಂತರ ರೂ ಮೌಲ್ಯದ ಕಾಮಗಾರಿ ಪಡೆಯಲು ಮುಂದಾದ ಪ್ರಕರಣ ಬಯಲಿಗೆ ಬಂದಿದೆ. ಮಳೆಹಾನಿ ಕಾಮಗಾರಿ ಟೆಂಡರ್‌ನಲ್ಲಿ ಬೃಹತ್ ಅಕ್ರಮ: ನಕಲಿ ದಾಖಲೆ ಸಲ್ಲಿಕೆ ಆರೋಪ ಕೊಡಗು ಜಿಲ್ಲೆಯ…