IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಆರು ತಂಡಗಳು ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿದೆ. ಈ ನೂರು ಪಂದ್ಯಗಳ ಸಾಧನೆ ಮಾಡಿದ ಮೊದಲ ತಂಡ ಎಂದರೆ ಇಂಗ್ಲೆಂಡ್ನ ಸರ್ರೆ ಟೀಮ್. ಇದಾದ ಬಳಿಕ ಹ್ಯಾಂಪ್ಶೇರ್ ಸೇರಿದಂತೆ ಹಲವು ತಂಡಗಳು ಕೌಂಟಿ ಕ್ರಿಕೆಟ್ನಲ್ಲಿ ಒಂದೇ ಮೈದಾನದಲ್ಲಿ 100 ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದೆ. ಆದರೆ…