ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು – Kannada News | Bigg Boss Kannada Season 12 Mutant Raghu wants to make videos on his BBK 12 journey
ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಅಂತಿಮ ಹಂತದ ತನಕ ಅವರು ಸಾಗಿಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಸಾಕಷ್ಟು ಅನುಭವ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಷ್ಟು ಸೀಸನ್ಗಳಲ್ಲಿ ಬಂದು ಹೋದ ಎಲ್ಲರ ಬಗ್ಗೆ ನನಗೆ ಗೌರವ ಬಂದಿದೆ. ಇಷ್ಟು ದಿನ ನಾನು ಅವರಿಗೆ ಏನೇನೋ ಹೇಳುತ್ತಿದ್ದೆ. ನನಗೆ ಎಲ್ಲ ಮೌಲ್ಯಗಳು ಅರ್ಥ ಆದವು. ಇಷ್ಟು…