ಹನ್ನೆರಡು ವರ್ಷಗಳಿಗೆ ಒಮ್ಮೆ ಬರುವ ಯೋಗವಿದು: ಈ ನಾಲ್ಕು ರಾಶಿಯವರು ಲಕ್ಕಿ – Kannada News | Rare Guru Shukra Conjunction in Pushya Nakshatra: Horoscope Predictions for All 12 Zodiac Signs
ಪ್ರಾತಿನಿಧಿಕ ಚಿತ್ರImage Credit source: Getty images ಕರ್ಕಾಟಕ ರಾಶಿಯ ಪುಷ್ಯ ನಕ್ಷತ್ರದಲ್ಲಿ ದೇವಗುರು ಬೃಹಸ್ಪತಿ ಮತ್ತು ದೈತ್ಯಗುರು ಶುಕ್ರರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಹಾಗೂ ಶುಭದಾಯಕ ವಿದ್ಯಮಾನವಾಗಿದೆ. ಪುಷ್ಯ ನಕ್ಷತ್ರದ ಅಧಿಪತಿ ಶನಿಯಾಗಿದ್ದು, ಕರ್ಕಾಟಕವು ಚಂದ್ರನ ಮನೆಯಾಗಿದೆ. ಇಲ್ಲಿ ಜ್ಞಾನಕಾರಕ ಗುರು ಮತ್ತು ಭೋಗಕಾರಕ ಶುಕ್ರರ ಮಿಲನವು ದ್ವಾದಶ ರಾಶಿಗಳ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಯೋಗವು ಜೂನ್ ೦೮ರಿಂದ ೧೭ರವರೆಗೆ ಇರುವ ಅತ್ಯಪರೂಪದ ಯೋಗವಾಗಿದೆ. ಉತ್ತಮ ಲಾಭ ರಾಶಿಗಳು ಕರ್ಕಾಟಕ…