ವಿಜಯಲಕ್ಷ್ಮೀ ರಂಭಾ ಆಗಿದ್ದು ಹೇಗೆ? ಕಂಬ್ಯಾಕ್ಗೆ ನಡೆದಿದೆ ಪ್ಲ್ಯಾನ್
ನಟಿ ರಂಭಾ ಅವರು ಈಗ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. 90ರ ದಶಕದಲ್ಲಿ ಮಿಂಚಿದ್ದ ಅವರು ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕು ಎಂದು ಕನಸು ಕಾಣುತ್ತಿದ್ದಾರೆ. ಹಾಗಾದರೆ ರಂಭಾ ಅವರು ಯಾರು? ಅವರ ನಿಜವಾದ ಹೆಸರು ಏನು? ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ. ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಅವರು ಹೆಸರನ್ನು ರಂಭಾ ಎಂದು ಬದಲಿಸಿಕೊಂಡರು. ರಂಭಾ ಕನ್ನಡದಲ್ಲಿ ರವಿಚಂದ್ರನ್…