ದರ್ಶನ್ ಪ್ರಾಣಿ ಪ್ರಿಯನಾಗಲು ಕಾರಣವಾದ ಅಂಶವೇನು ಗೊತ್ತೇ? – Kannada News | Darshan’s Birthday and Deep Animal Love: From Arjun Elephant Memorial to Mysore Farm
ನಟ ದರ್ಶನ್ (Darshan) ಅವರಿಗೆ ಇಂದು ಬರ್ತ್ಡೇ. ಫೆಬ್ರವರಿ 16ರನ್ನು ಫ್ಯಾನ್ಸ್ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅವರು ಇಲ್ಲ ಎಂಬ ಕೊರಗಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದನ್ನು ಕಾಣಬಹುದು. ನಟ ದರ್ಶನ್ ಪ್ರಾಣಿ ಪ್ರಿಯರು. ಕಾಡಾನೆ ರಕ್ಷಣೆ ವೇಳೆ ಅರ್ಜುನ ಆನೆ ನಿಧನ ಹೊಂದಿದ್ದ ವಿಚಾರ ಗೊತ್ತೇ ಇದೆ. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು ಎನ್ನಬಹುದು.ದರ್ಶನ್ಗೆ ಘಟನೆ ಬೇಸರ ಮೂಡಿಸಿತ್ತು.ದರ್ಶನ್ಗೆ ಪ್ರಾಣಿಗಳ ಬಗ್ಗೆ ಪ್ರೀತಿ ಮೂಡಲು ವಿಶೇಷ…