‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿಗೆ ಇದೆ ಸ್ಯಾಂಡಲ್ವುಡ್ ಕನೆಕ್ಷನ್
‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ದೊಡ್ಡ ಸೆಲೆಬ್ರಿಟಿಗಳು ಸಹ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಆದಿತ್ಯ ಧರ್ ಅಚಾನಕ್ಕಾಗಿ ಭಾರತದ ಟಾಪ್ ನಿರ್ದೇಶಕರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆದಿತ್ಯ ಧರ್ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಪತ್ನಿ, ನಟಿ ಯಾಮಿ ಗೌತಮ್ ಅವರ ಪಾಲು ಸಹ ಇದೆ. ಈಗ ಈ ಜೋಡಿ ಬಾಲಿವುಡ್‌ನ ‘ಪವರ್ ಕಪಲ್’ ಆಗಿ ಹೊರಹೊಮ್ಮಿದೆ. ಹಿಮಾಚಲ…