ಜೇಕಬ್ ಬೆಥೆಲ್ಗೆ ಒಲಿದ ನಾಯಕತ್ವ..!
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ನಾಯಕನಾಗಿ ಜೇಕಬ್ ಬೆಥೆಲ್ (Jacob Bethell) ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಂಡದ ನಾಯಕನಾಗಿ ಲಿಯಮ್ ಲಿವಿಂಗ್ಸ್ಟೋನ್ ಈ ಬಾರಿ ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯಲಿದ್ದು, ಹೀಗಾಗಿ ಹೊಸ ನಾಯಕನಾಗಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಕೂಡ ಜೇಕಬ್ ಬೆಥೆಲ್ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ಫೀನಿಕ್ಸ್ ಫ್ರಾಂಚೈಸಿ ಸುಮಾರು ₹11 ಕೋಟಿಗೂ…