ವಿರೋಶ್ ರಿಸೆಪ್ಶನ್: ಮಹೇಶ್ ಬಾಬು ಮಗಳ ಕಂಡಾಗ ರಶ್ಮಿಕಾಗೆ ಬಂತು ಹಳೆಯ ನೆನಪು
ಅಲ್ಲು ಅರ್ಜುನ್ ಕೂಡ ರಿಸೆಪ್ಶನ್ಗೆ ಆಗಮಿಸಿ ವಿಜಯ್ ಹಾಗೂ ರಶ್ಮಿಕಾಗೆ ಶುಭ ಕೋರಿದರು. ದಂಪತಿ ಸುಖವಾಗಿ ಜೀವನ ನಡೆಸಲಿ ಎಂದು ಹಾರೈಸಿದರು. ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ರಶ್ಮಿಕಾ ಆರತಕ್ಷತೆಗೆ ಆಗಮಿಸಿದರು. ಈ ಫೋಟೋಗಳು ಗಮನ ಸೆಳೆದಿವೆ. ಸುಕುಮಾರ್ ಹಾಗೂ ರಶ್ಮಿಕಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ರಶ್ಮಿಕಾ ಆರತಕ್ಷತೆಗೆ ಮಹೇಶ್ ಬಾಬು ಮಗಳು ಸಿತಾರಾ ಆಗಮಿಸಿದ್ದರು. ಕೆಲ ವರ್ಷಗಳ ಹಿಂದೆ ರಶ್ಮಿಕಾ ಅವರನ್ನು ಸಿತಾರಾ ಸಂದರ್ಶಿಸಿದ್ದರು. ಈ ಭೇಟಿ ವೇಳೆ ಆ ನೆನಪು ಇಬ್ಬರಿಗೂ…