Video: ಬಣ್ಣದಲ್ಲಿ ಮಿಂದೆದ್ದ ಕೋತಿಗಳು, ವೈರಲ್ ಆಯ್ತು ದೃಶ್ಯ – Kannada News | Monkeys participating in Holi celebration
ಬಣ್ಣಗಳ ಹಬ್ಬ ಎಂದಾಗ ನೆನಪಿಗೆ ಬರುವುದೇ ಈ ಹೋಳಿ ಹಬ್ಬ (Holi). ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಬಣ್ಣಗಳಿಂದ ಓಕುಳಿಯಾಟ ಆಡಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಈ ಸೆಲೆಬ್ರೇಶನ್‌ನಲ್ಲಿ ತೊಡಗಿದ್ದ ಜನರ ನಡುವೆ ಕೋತಿಗಳು ಕಲರ್ ಫುಲ್ ಬಣ್ಣದಲ್ಲಿ ಮಿಂದೆದ್ದಿವೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. Shani Nirala Vlogs ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹೋಳಿ ಸೆಲೆಬ್ರೇಶನ್ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಜನರು ಹೋಳಿ ಸೆಲೆಬ್ರೇಶನ್‌ನಲ್ಲಿ ತೊಡಗಿಕೊಂಡಿದ್ದರೆ ಇತ್ತ ಕೋತಿಗಳು ಓಕುಳಿಯಾಟ…