ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್ – Kannada News | Bollywood actress Kriti Sanon and Businessman Kabir Bahia age gap and dating
ಬಾಲಿವುಡ್ ಚೆಲುವು ಕೃತಿ ಸನನ್ (Kriti Sanon) ಅವರು ಉದ್ಯಮಿ ಕಬೀರ್ ಬಹಿಯಾ ಜೊತೆ ಲಂಡನ್ನಲ್ಲಿ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರ ನಡುವೆ 9 ವರ್ಷಗಳ ವಯಸ್ಸಿನ ಅಂತರ ಇದೆ. ಕಬೀರ್ ಬಹಿಯಾಗಿಂತಲೂ ಕೃತಿ ಸನೋನ್ ಅವರು 9 ವರ್ಷ ಹಿರಿಯರು. ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ವಯಸ್ಸಿನ ಅಂತರದ ಕಾರಣದಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಕಬೀರ್ ಬಹಿಯಾ (Kabir Bahia) ಅವರು…