ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ – Kannada News | Bangalore Expenses Soar: Man’s Rs70,000 Monthly Budget Shocks X Users
ಬೆಂಗಳೂರು, ಫೆ.23: ಸಿಲಿಕಾನ್ ಸಿಟಿಯನ್ನು ಭಾರತದ ತಂತ್ರಜ್ಞಾನಗಳ ತವರು ಎಂದರೆ ತಪ್ಪಾಗಲಾರದು, ಇಲ್ಲಿ ಜೀವನ ನಡೆಸುವುದು ತುಂಬಾ ಸುಲಭ ಎಂದುಕೊಂಡವರಿಗೆ ಖರ್ಚಿನ ಲೆಕ್ಕಚಾರದ (Bengaluru Living Costs) ಪಟ್ಟಿಯನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಎಷ್ಟು ದುಬಾರಿ? ಎಂಬುದಕ್ಕೆ ಅಭಿಷೇಕ್ ಸಿಂಗ್ ಎಂಬುವವರು ಎಕ್ಸ್ (X) ನಲ್ಲಿ ತಮ್ಮ ತಿಂಗಳ ಬಜೆಟ್ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈಗ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ತಾವೊಬ್ಬರೇ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 70,000 ರೂ. ಖರ್ಚು…