T20 World Cup: 0,0,0,0.. 5 ಪಂದ್ಯಗಳಲ್ಲಿ 4 ಸೊನ್ನೆ ಸುತ್ತಿದ ಭಾರತದ ಆರಂಭಿಕರು
2026 ರ ಟಿ20 ವಿಶ್ವಕಪ್ನ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಲೀಗ್ ಹಂತದಲ್ಲಿ ಆರಂಭವಾದ ಭಾರತದ ಆರಂಭಿಕರ ಸೊನ್ನೆ ಸುತ್ತುವ ಸಮಸ್ಯೆಗೆ ಸೂಪರ್ 8 ಸುತ್ತಿನಲ್ಲೂ ಪರಿಹಾರ ಸಿಕ್ಕಿಲ್ಲ. ಈ ಸುತ್ತಿನಲ್ಲೂ ಭಾರತದ ಆರಂಭಿಕ ಸೊನ್ನೆ ಸುತ್ತಿದ್ದಾನೆ. ಲೀಗ್ ಹಂತದಲ್ಲಿ ಭಾರತ ಆಡಿದ 4 ಪಂದ್ಯಗಳಲ್ಲಿ ಆರಂಭಿಕ ಅಭಿಷೇಕ್ ಶರ್ಮಾ ತಂಡದ ಪರ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಆದರೆ…