ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ – Kannada News | Patanjali Foods sees big revenue and profit increase, as per its december quarterly report
FMCG ದೈತ್ಯನಾಗಿ ಬೆಳೆದಿರುವ ಪತಂಜಲಿ ಫುಡ್ಸ್ ಡಿಸೆಂಬರ್ ತ್ರೈಮಾಸಿಕದಲ್ಲಿ ಐತಿಹಾಸಿಕ ಮತ್ತು ಪ್ರಭಾವಶಾಲಿ ಪ್ರದರ್ಶನ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ತ್ರೈಮಾಸಿಕ ಹಣಕಾಸು ವರದಿ ಪ್ರಕಾರ, ಕಂಪನಿಯ ಒಟ್ಟು ಆದಾಯವು ₹10,000 ಕೋಟಿ ಮೀರಿದೆ. ಇದು ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ ಶೇಕಡಾ 16.53 ರಷ್ಟು ಆದಾಯ ಹೆಚ್ಚಳವಾಗಿದೆ. ಇದು ಯಾವುದೇ ತ್ರೈಮಾಸಿಕದಲ್ಲಿ ಕಂಡ ಅತ್ಯುತ್ತಮ ಫಲಿತಾಂಶ ಎನಿಸಿದೆ. ಪತಂಜಲಿ ಫುಡ್ಸ್ನ ಲಾಭದಲ್ಲೂ ಕೂಡ ಶೇಕಡಾ 60 ರಷ್ಟು ಏರಿಕೆ ಆಗಿದೆ. ಎಫ್ಎಂಸಿಜಿ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಪತಂಜಲಿ…