ಪಂಜಾಬ್ ಮದುವೆಯಲ್ಲಿ ವಧು-ವರರ ಮೇಲೆ ಹಣದ ಮಳೆ; ನೋಟಿನ ಬಂಡಲ್ ಎಸೆದ ಅತಿಥಿಗಳು! – Kannada News | Money rain NRI Guests Shower Bundles Of Notes On Couple During Punjab Wedding Video Viral
ತರಣ್ ತರಣ್, ಫೆಬ್ರವರಿ 18: ಪಂಜಾಬ್ನ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ (Wedding Video) ಸಮಾರಂಭದಲ್ಲಿ ವಧು-ವರರು ಅಲಂಕೃತ ವೇದಿಕೆಯ ಮೇಲೆ ನಿಂತಾಗ ಆ ಮದುವೆಗೆ ಬಂದಿದ್ದ ಅತಿಥಿಗಳು ನೋಟುಗಳ ಬಂಡಲ್‌ಗಳನ್ನು ಅವರತ್ತ ಎಸೆಯುವ ದೃಶ್ಯಗಳು ಕಂಡುಬಂದವು. ವೇದಿಕೆ ಮತ್ತು ಸುತ್ತಮುತ್ತಲಿನ ನೆಲ ಪೂರ್ತಿ ನೋಟುಗಳ ರಾಶಿಯಿಂದ ತುಂಬಿತ್ತು. ಈ ಮದುವೆಗೆ ಹಾಜರಾಗಲು ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳಿಂದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅತಿಥಿಗಳು ಆಗಮಿಸಿದ್ದರು. ಮ್ಯೂಸಿಕ್ ಹಾಕುತ್ತಿದ್ದಂತೆ ಅವರು ನವವಿವಾಹಿತರ ಮೇಲೆ…