ಮೀನಿನ ವಾಸನೆ ತೊಡೆದು ಹಾಕಲು ಈ ಕ್ಲೀನಿಂಗ್ ಟಿಪ್ಸ್ ಫಾಲೋ ಮಾಡಿ – Kannada News | To prevent bad smell of fish, clean it using this method
ನಾನ್ ವೆಜ್ ಪ್ರಿಯರಿಗೆ ಅದರಲ್ಲೂ ಕರಾವಳಿ ಭಾಗದವರಿಗೆ ಸಮುದ್ರಾಹಾರವಾಗಿರುವ ಮೀನು (fish) ಅಂದ್ರೆ ಸಖತ್ ಇಷ್ಟ. ಮೀನು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಆರೋಗ್ಯಕರ. ಹೌದು ಮೀನು ಹೆಚ್ಚು ಪೌಷ್ಟಿಕಾಂಶದ ಗಣಿಯಾಗಿದ್ದು, ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಡಿ, ಒಮೆಗಾ-3 ಕೊಬ್ಬಿನಾಮ್ಲವಿದ್ದು , ಇದು ಹೃದಯದ ಆರೋಗ್ಯಕ್ಕೆ, ಸ್ಮರಣ ಶಕ್ತಿಯನ್ನು ಹೆಚ್ಚಿಸಲು, ಕೂದಲಿನ ಆರೋಗ್ಯ, ಕಣ್ಣುಗಳು ಮತ್ತು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದಯ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ,…