‘ಬಿಗ್ಬಾಸ್ ಬಳಿಕ ಹೇಗಿದೆ ಜೀವನ?’ ಕಾರ್ತಿಕ್ ಮಹೇಶ್ ಮಾತು: ವಿಡಿಯೋ ನೋಡಿ – Kannada News | Karthik Mahesh talks about what changes happen after winning Bigg Boss
ಬಿಗ್ಬಾಸ್ ಕನ್ನಡಕ್ಕೆ (Bigg Boss Kannada) ಹೋಗಿ ಬಂದರೆ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಹಲವರಿಗಿದೆ. ಅದರಂತೆ ಬಿಗ್ಬಾಸ್ನಿಂದಾಗಿ ಕೆಲವರ ಜೀವನ ಬದಲಾಗಿದ್ದೂ ಸಹ ಇದೆ. ಈ ಸೀಸನ್ನಲ್ಲಿ ವಿನ್ನರ್ ಆಗಿರುವ ಗಿಲ್ಲಿಯನ್ನೇ ನೋಡಿ, ಬಿಗ್ಬಾಸ್ ಬಳಿಕ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ ಗಿಲ್ಲಿ. ಈ ಹಿಂದಿನ ಸೀಸನ್ನಲ್ಲಿ ಹನುಮಂತು ವಿನ್ನರ್ ಆಗಿದ್ದರು. ಅದಕ್ಕೂ ಹಿಂದಿನ ಅಂದರೆ 10ನೇ ಸೀಸನ್ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು. ಬಿಗ್ಬಾಸ್ ಸೀಸನ್ 10 ಹಲವು ಕೋನಗಳಿಂದ ಅತ್ಯುತ್ತಮ ಬಿಗ್ಬಾಸ್ ಸೀಸನ್ಗಳಲ್ಲಿ ಒಂದಾಗಿತ್ತು….