SA vs AFG: ಅಬ್ಬಬ್ಬಾ ಎಂಥಾ ಪಂದ್ಯ! 2ನೇ ಸೂಪರ್ ಓವರ್ನಲ್ಲಿ ಅಫ್ಘನ್ ಮಣಿಸಿದ ಆಫ್ರಿಕಾ – Kannada News | T20 World Cup: SA vs AFG Thriller Double Super Over Win for Proteas in Ahmedabad!
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (South Africa vs Afghanistan) ನಡುವಿನ 2026 ರ ಟಿ20 ವಿಶ್ವಕಪ್ (T20 World Cup 2026) ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಎರಡೆರಡು ಸೂಪರ್ ಓವರ್ಗಳು ನಡೆದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ದಕ್ಷಿಣ ಆಫ್ರಕಾ ತಂಡ ಯಶಸ್ವಿಯಾಯಿತು. ವಾಸ್ತವವಾಗಿ ಸೂಪರ್ ಓವರ್ಗೂ ಮುನ್ನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ ಧಕ್ಕಿತ್ತು. ಆದರೆ 20ನೇ ಓವರ್ನಲ್ಲಿ ಕಗಿಸೋ ರಬಾಡ ಮಾಡಿದ ಎರಡೆರಡು ನೋ…