Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಪಘಾತದ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬಾಲಕನೊಬ್ಬ ಅಮ್ಮನ ಕೈಯಿಂದ ತಪ್ಪಿಸಿಕೊಂಡು ರಸ್ತೆ ದಾಟಲು ಯತ್ನಿಸುತ್ತಾನೆ. ಆಗ ಬೈಕ್ವೊಂದು ವೇಗವಾಗ ಬಂದು ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಡಿಕ್ಕಿಯ ರಭಸಕ್ಕೆ ಬಾಲಕ ತುಂಬಾ ದೂರ ಹೋಗಿ ಬೀಳುತ್ತಾನೆ, ಬೈಕ್ ಸವಾರ ಕೂಡ ಆಯ ತಪ್ಪಿ ಬೀಳುತ್ತಾರೆ. ತಾಯಿ ಮಗನ ಕೈ ಹಿಡಿದು ರಸ್ತೆ ದಾಟಿಸಿದ್ದಕ್ಕೆ ಈ ಅಪಘಾತ ತಪ್ಪುತ್ತಿತ್ತು. ಮತ್ತೆ ಶಾಲೆ, ವಸತಿ ಪ್ರದೇಶಗಳಲ್ಲಿ ವಾಹನ ಚಲಾಯಿಸುವವರು ಕೂಡ ನಿಧಾನವಾಗಿ, ಜಾಗರೂಕರಾಗಿ ವಾಹನ…