ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ: ವಿಡಿಯೋ – Kannada News | Bigg Boss Kannada 12: Rakshita Shetty receives a grand well come in Udupi
ಬಿಗ್ಬಾಸ್ (Bigg Boss) ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಭಾರಿ ಜನಪ್ರಿಯತೆಯಂತೂ ಕಟ್ಟಿಟ್ಟ ಬುತ್ತಿ. ಇದೀಗ ರಕ್ಷಿತಾ ಶೆಟ್ಟಿಗೂ ಇದರ ಅನುಭವ ಆಗುತ್ತಿದೆ. ಬಿಗ್ಬಾಸ್ಗೆ ಹೋಗುವ ಮುನ್ನ ಯೂಟ್ಯೂಬರ್ ಆಗಿದ್ದ ರಕ್ಷಿತಾ ಶೆಟ್ಟಿ ಈಗ ಸೆಲೆಬ್ರಿಟಿ ಆಗಿದ್ದಾರೆ. ಬಿಗ್ಬಾಸ್ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಇಂದು ಹುಟ್ಟೂರಿಗೆ ಹೋಗಿದ್ದಾರೆ. ಉಡುಪಿಯಲ್ಲಿ ರಕ್ಷಿತಾರನ್ನು ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ರಕ್ಷಿತಾ ಮೇಲೆ ಹೂವಿನ ಮಳೆ ಸುರಿಸಾಗಿದೆ. ಚಂಡೆ-ಮದ್ದಳೆಗಳನ್ನು…