ವೆಂಕಣ್ಣನ ಸನ್ನಿಧಿಯಲ್ಲಿ ಹಸಿವು ಎಂಬ ಪದಕ್ಕೆ ಜಾಗವಿಲ್ಲ, ಇಲ್ಲಿ ಪ್ರತಿದಿನ ಎಷ್ಟು ಜನರಿಗೆ ಅನ್ನದಾನ ನಡೆಯುತ್ತದೆ ಗೊತ್ತಾ? – Kannada News | Venkateswara Swamy’s Tirumala Anna Prasadam: TTD’s Massive Free Food Program Details
ಕಲಿಯುಗದ ವೈಕುಂಠ, ಶ್ರೀಮಾನ್ ನಾರಾಯಣ ವೆಂಕಟೇಶ್ವರನಾಗಿ (Tirumala Anna Prasadam) ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ. ಟಿಟಿಡಿ ಪ್ರತಿದಿನ 3 ಲಕ್ಷ ಭಕ್ತರಿಗೆ ಅದ್ಭುತವಾದ ಅನ್ನಪ್ರಸಾದವನ್ನು ನೀಡುಲಾಗುತ್ತದೆ. ಕಲಿಯುಗದ ಜೀವಂತ ದೇವರು ಎಂದು ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಯ ವಾಸಸ್ಥಾನವಾಗಿರುವ ತಿರುಮಲ ದೇಗುಲದಲ್ಲಿ ಭಕ್ತರು ಹಸಿದುಕೊಂಡು ಇರಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ದೇವರ ದರ್ಶನದ ನಂತರ ಜನರು ಇಲ್ಲಿ ಬಂದು ಅನ್ನ ಪ್ರಸಾದವನ್ನು ಸ್ವೀಕರ ಮಾಡುತ್ತಾರೆ….