ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ? – Kannada News | This small finance bank offers repo level interest rates and daily compounding for savings accounts
ನವದೆಹಲಿ, ಜನವರಿ 6: ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Slice Small Finance Bank) ತನ್ನ ಸೇವಿಂಗ್ಸ್ ಅಕೌಂಟ್ಗಳಿಗೆ ಫಿಕ್ಸೆಡ್ ಡೆಪಾಸಿಟ್ನಷ್ಟು (Fixed Deposit) ಬಡ್ಡಿ ಆಫರ್ ಮಾಡುತ್ತಿದೆ. ಅಷ್ಟೇ ಅಲ್ಲ, ಕ್ವಾರ್ಟರ್ ಬದಲು ನಿತ್ಯವೂ ಚಕ್ರ ಬಡ್ಡಿ (interest compounding) ಜಮೆ ಮಾಡುತ್ತದೆ. ಸೇವಿಂಗ್ ಅಕೌಂಟ್ಗಳಿಗೆ ಸಾಮಾನ್ಯವಾಗಿ ಶೇ. 3ಕ್ಕಿಂತ ಹೆಚ್ಚು ಬಡ್ಡಿ ಸಿಗುವುದು ವಿರಳ. ಅಂಥದ್ದರಲ್ಲಿ ಸ್ಲೈಸ್ ಬ್ಯಾಂಕ್ ತನ್ನಲ್ಲಿರುವ ಸೇವಿಂಗ್ಸ್ ಅಕೌಂಟ್ಗಳಿಗೆ ಶೇ. 5.25ರವಷ್ಟು ವಾರ್ಷಿಕ ಬಡ್ಡಿ ಕೊಡುತ್ತಿದೆ. ನಿತ್ಯವೂ ಚಕ್ರಬಡ್ಡಿ ಸಿಗುತ್ತೆ……