BECIL Recruitment 2025: 10 ನೇ ತರಗತಿಯಿಂದ ಪದವೀಧರರವರೆಗೆ BECILನಲ್ಲಿ ನೇಮಕಾತಿ; 40 ಸಾವಿರ ರೂ. ಮಾಸಿಕ ವೇತನ – Kannada News | BECIL Recruitment 2025: 78 Government Jobs for 10th Pass and Graduates, Apply by Jan 5
ಪದವಿ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ಇಲ್ಲಿದೆ. ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) 10 ನೇ ತರಗತಿಯಿಂದ ಪದವೀಧರರವರೆಗಿನ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು BECIL ನ ಅಧಿಕೃತ ವೆಬ್‌ಸೈಟ್ becil.com ಗೆ ಭೇಟಿ ನೀಡುವ ಮೂಲಕ ಅಧಿಸೂಚನೆಯನ್ನು ಪರಿಶೀಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 5 ಸಂಜೆ 6:00 ಗಂಟೆ. BECIL ತಾಂತ್ರಿಕ ಸಹಾಯಕ (ENT), ನೇತ್ರ ತಂತ್ರಜ್ಞ, ರೋಗಿಯ ಆರೈಕೆ ವ್ಯವಸ್ಥಾಪಕ (PCM),…