ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್ಬಾಸ್: ಕಣ್ಣೀರಾದ ಮನೆ ಮಂದಿ – Kannada News | Bigg Boss Kannada 12: Dhanush family arrives at Bigg Boss house
ಬಿಗ್ಬಾಸ್ ಕನ್ನಡದಲ್ಲಿ (Bigg Boss) ಈ ವಾರ ಫ್ಯಾಮಿಲಿ ವಾರವಾಗಿದೆ. ಬಿಗ್ಬಾಸ್ ಸ್ಪರ್ಧಿಗಳ ಮನೆ ಮಂದಿ ಒಬ್ಬೊಬ್ಬರಾಗಿ ಬಿಗ್ಬಾಸ್ ಮನೆಗೆ ಬರುತ್ತಿದ್ದಾರೆ. ರಾಶಿಕಾ ಅವರ ತಾಯಿ, ಸಹೋದರ ಬಂದ ಬೆನ್ನಲ್ಲೆ ಇದೀಗ ಧನುಶ್ ಅವರ ಕುಟುಂಬದವರೂ ಸಹ ಬಂದಿದ್ದಾರೆ. ಆದರೆ ಧನುಶ್ ಅವರನ್ನು ಬಿಗ್ಬಾಸ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಧನುಶ್ ಅವರ ತಾಯಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿದ ಬಿಗ್ಬಾಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಒಳಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಆಯ್ಕೆ ಕೇಳಿ ಸ್ವತಃ ಧನುಶ್ ಕಣ್ಣೀರು ಹಾಕಿದ್ದಾರೆ….