ಬರೀ ನೀರು ಮಾತ್ರವಲ್ಲ, ಕೋಳಿ ಮಾಂಸವನ್ನು ತೊಳೆಯಲು ಈ ಕ್ರಮವನ್ನು ಅನುಸರಿಸಲೇಬೇಕು – Kannada News | You must follow this procedure to washing raw chicken
ಮಾಂಸ ಪ್ರಿಯರಿಗೆ ಚಿಕನ್ (chicken) ಅಂದ್ರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ವಾರಕ್ಕೆ ಒಂದು ಬಾರಿಯಾದರೂ ತಪ್ಪದೆ ಕೋಳಿ ಪದಾರ್ಥ ಮಾಡುತ್ತಾರೆ. ಹಲವರು ಈ ಕೋಳಿ ಮಾಂಸದಿಂದ ಬಗೆಬಗೆಯ ಭಕ್ಷ್ಯಗಳನ್ನು ತಯಾರು ಮಾಡುತ್ತಾರೆ, ಆದರೆ 99% ಜನರಿಗೆ ಕೋಳಿ ಮಾಂಸವನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಗೊತ್ತೇ ಇಲ್ವಂತೆ. ಸಾಮಾನ್ಯವಾಗಿ ಹೆಚ್ಚಿನವರು ಮನೆಗೆ ತಂದ ಕೋಳಿ ಮಾಂಸವನ್ನು ಎರಡರಿಂದ ಮೂರು ಬಾರಿ ಬರೀ ನೀರಿನಿಂದ ಕ್ಲೀನ್ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ವಂತೆ. ಹಾಗಿದ್ರೆ ಕೋಳಿ ಮಾಂಸವನ್ನು…