ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್ – Kannada News | Kichcha Sudeep Says He will not Give Any Taunt to anybody In Movie
ಕಿಚ್ಚ ಸುದೀಪ್ ಅವರ ಸಿನಿಮಾಗಳಲ್ಲಿ ಸಾಕಷ್ಟು ಡೈಲಾಗ್ ಇರೋದನ್ನು ನೀವು ನೋಡಬಹುದು. ಈ ಡೈಲಾಗ್ ಅನ್ನು ಬೇರೆ ಬೇರೆ ಹೀರೋಗಳಿಗೆ ಹೇಳೋದು ಎಂದು ಬಿಂಬಿಸಲಾಗುತ್ತದೆ. ಆದರೆ, ಹಾಗಲ್ಲ ಎಂದು ಸುದೀಪ್ ಹೇಳಿದರು. ‘ನಾನು ಯಾವಾಗಲೂ ನೇರವಾಗಿ ಹೇಳುತ್ತೇನೆ. ಸಿನಿಮಾ ಡೈಲಾಗ್ಗಳನ್ನು ಅಲ್ಲಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ಸಿನಿಮಾ ಡೈಲಾಗ್ಮೂಲಕ ಯಾರಿಗೂ ಟಾಂಟ್ ಕೊಡಲ್ಲ’ ಎಂದು ಸುದೀಪ್ ಹೇಳಿದರು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Source link