Gold Rate Today Bangalore: 14,000 ರೂ ಗಡಿ ದಾಟಿದ ಚಿನ್ನದ ಬೆಲೆ – Kannada News | Gold Price Today on 26th December 2025, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಡಿಸೆಂಬರ್ 26: ಸತತವಾಗಿ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಮೈಲಿಗಲ್ಲು ಮುಟ್ಟಿವೆ. ಚಿನ್ನದ ಬೆಲೆ (ಅಪರಂಜಿ) ಗ್ರಾಮ್ಗೆ 14,000 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ (Silver rate) 240 ರೂ ಗಡಿ ಮುಟ್ಟಿದೆ. ಆಭರಣ ಚಿನ್ನದ ಬೆಲೆ 13,000 ರೂ ಗಡಿ ಸಮೀಪಕ್ಕೆ ಹೋಗಿದೆ. ನಿನ್ನೆ ಮತ್ತು ಮೊನ್ನೆ ತಲಾ 30 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು ಒಂದೇ ದಿನದಲ್ಲಿ 70 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ…