ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ? – Kannada News
ನವದೆಹಲಿ, ಜೂನ್ 8: ವಿಶ್ವದ ನಂಬರ್ ಒನ್ ಶ್ರೀಮಂತರೆನಿಸಿರುವ ಇಲಾನ್ ಮಸ್ಕ್ (Elon Musk) ಅವರು ಹೊಸ ಮೈಲಿಗಲ್ಲು ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಬಹಳ ಶೀಘ್ರದಲ್ಲೇ ಅವರು ವಿಶ್ವದ ಮೊದಲ ಟ್ರಿಲಿಯನೇರ್ (Trillionaire) ಎನಿಸಲಿದ್ದಾರೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ (Forbes) ಪ್ರಕಾರ ಇಲಾನ್ ಮಸ್ಕ್ ಸದ್ಯ 839 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪಟ್ಟಿ (Bloomberg Billionaire Index) ಪ್ರಕಾರ ಅವರು 703 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದಾರೆ. ಆದರೆ, ಅವರ ಒಡೆತನದ ಸ್ಪೇಸ್ಎಕ್ಸ್…