ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು – Kannada News
ಹೆಲ್ತ್ ಇನ್ಷೂರೆನ್ಸ್Image Credit source: Shutterstock ಆರೋಗ್ಯ ವಿಮೆಯಲ್ಲಿ ‘ಕ್ಯಾಶ್ಲೆಸ್’ ಸೌಲಭ್ಯವು (cashless health insurance) ಆಸ್ಪತ್ರೆಗೆ ದಾಖಲಾಗುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಆದರೆ, ಪಾಲಿಸಿ ಚಾಲ್ತಿಯಲ್ಲಿದ್ದರೂ ಸಹ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ವಿಮಾ ಕಂಪನಿಗಳು ತಕ್ಷಣವೇ ಕ್ಯಾಶ್ಲೆಸ್ ಅನುಮತಿ ನೀಡಲು ನಿರಾಕರಿಸುತ್ತವೆ. ‘ಪಾಲಿಸಿಬಜಾರ್’ ಇನ್ಶೂರೆನ್ಸ್ ಬಿಸಿನೆಸ್ ಹೆಡ್ ಸಿದ್ಧಾರ್ಥ್ ಸಿಂಘಾಲ್ ಈ ಕುರಿತು ಒಂದಷ್ಟು ಉಪಯುಕ್ತವೆನಿಸುವ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಯಾಶ್ಲೆಸ್ ಕ್ಲೈಮ್ ತಿರಸ್ಕೃತಗೊಳ್ಳಲು 5 ಪ್ರಮುಖ ಕಾರಣಗಳು ಹೆಲ್ತ್…