ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಪೋಷಕರು ಅಥವಾ ಹಿರಿಯರು ತುರ್ತು ಸಂದರ್ಭಗಳಲ್ಲಿ ಬಳಸಲಿ ಎಂದು ತಮ್ಮ ಎಟಿಎಂ ಕಾರ್ಡ್ (ATM Card) ಮತ್ತು ಪಿನ್ ನಂಬರ್ (PIN) ಅನ್ನು ಮಕ್ಕಳಿಗೆ ಅಥವಾ ಕುಟುಂಬದ ಸದಸ್ಯರಿಗೆ ನೀಡಿರುತ್ತಾರೆ. ವ್ಯಕ್ತಿ ಬದುಕಿರುವಾಗ ಈ ಪ್ರಕ್ರಿಯೆ ತೀರಾ ಸಾಮಾನ್ಯ ಮತ್ತು ಕಾನೂನುಬದ್ಧವಾಗಿರುತ್ತದೆ. ಆದರೆ, ಅದೇ ವ್ಯಕ್ತಿ ಮರಣ ಹೊಂದಿದ ನಂತರ ಅವರ ಎಟಿಎಂ ಕಾರ್ಡ್ ಅಥವಾ ಯುಪಿಐ (UPI) ಬಳಸಿ ಹಣ ಡ್ರಾ ಮಾಡಿದರೆ (Money Withdrawal) ನೀವು ಜೈಲು ಪಾಲಾಗಬಹುದು ಎಂಬ…