ಹಾಲಿವುಡ್ ಸಿನಿಮಾ ಅನ್ನು ಅಡ್ಡಗಟ್ಟಿ ನಿಲ್ಲಿಸಿದ ‘ಧುರಂಧರ್ 2’
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್ನಲ್ಲಿಯೂ ಸಹ ನೂರಾರು ಕೋಟಿ ಬಾಚುತ್ತಿದೆ. ಸಿನಿಮಾ ಬಿಡುಗಡೆ ಆಗಿ ವಾರ ಆಗುವಷ್ಟರಲ್ಲಿ ಸಿನಿಮಾದ ಗಳಿಕೆ 1000 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಸಿಂಗಲ್ ಥಿಯೇಟರ್, ಮಲ್ಟಿಪ್ಲೆಕ್ಸ್ ಎಲ್ಲೆಡೆ ‘ಧುರಂಧರ್ 2’ ಹವಾ ಜೋರಾಗಿದೆ. ‘ಧುರಂಧರ್ 2’ ಎದುರು ಬಿಡುಗಡೆ ಆದ ಸಿನಿಮಾಗಳು ‘ಧುರಂಧರ್ 2’ ನೆರಳಲ್ಲಿ ಬಳಲುತ್ತಿವೆ. ಇದೀಗ ‘ಧುರಂಧರ್ 2’ ಸಿನಿಮಾ…