April Fool’s Day 2026: ಏಪ್ರಿಲ್ ಫೂಲ್ ಆಚರಣೆ ಆರಂಭವಾದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ
ಈ ಜಗತ್ತಿನಾದ್ಯಂತ ಹಲವು ವಿಭಿನ್ನ, ವಿಶಿಷ್ಟ, ವಿಚಿತ್ರ ಆಚರಣೆಗಳಿವೆ. ಅವುಗಳಲ್ಲಿ ಏಪ್ರಿಲ್ ಫೂಲ್ ಡೇ (April Fool’s Day) ಕೂಡ ಒಂದು. ಪ್ರಪಂಚದಾದ್ಯಂತ ಏಪ್ರಿಲ್ 1 ರಂದು ಏಪ್ರಿಲ್ ಫೂಲ್ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನ ಪರಸ್ಪರ ಸುಳ್ಳುಗಳನ್ನು ಹೇಳಿ, ತಮಾಷೆ ಮಾಡಿ ಒಬ್ಬರಿಗೊಬ್ಬರು ಕಾಲೆಳೆಯುತ್ತಾರೆ. ಸ್ನೇಹಿತರು, ಆಪ್ತರ ತಮಾಷೆಯಿಂದ ತಾವು ಮೂರ್ಖರಾದೆವು ಎಂದು ತಿಳಿದ ಮೇಲೆಯೂ ಜನ ಜೋರಾಗಿ ಮನಬಿಚ್ಚಿ ನಗುತ್ತಾರೆ. ಒಟ್ಟಿನಲ್ಲಿ ಇದೊಂದು ದಿನ ಮಾತ್ರ ಎಂಥವರ ಮುಖದಲ್ಲೂ ನಗು ಮೂಡಿಸಿ ಬಿಡುತ್ತದೆ….