ಈ ಕೂಪರ್ ಕೊನೊಲಿ ಯಾರು ಗೊತ್ತಾ?
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಕೂಪರ್ ಕೊನೊಲಿ (Cooper Connolly) ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಅಜೇಯ ಇನಿಂಗ್ಸ್ನೊಂದಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ. ಇದರ ಬೆನ್ನಲ್ಲೇ ಯಾರು ಈ ಕೂಪರ್ ಕೊನೊಲಿ ಎಂಬ ಗೂಗಲ್ ಹುಡುಕಾಟ ಶುರುವಾಗಿದೆ. ಅಷ್ಟಕ್ಕೂ ಯಾರು ಈ ಕೊನೊಲಿ? ಕೂಪರ್ ಕೊನೊಲಿ ಆಸ್ಟ್ರೇಲಿಯಾದ ಭರವಸೆಯ ಯುವ ಆಲ್ರೌಂಡರ್. ಸ್ಪಿನ್ ಬೌಲಿಂಗ್ ಹಾಗೂ ಅತ್ಯುತ್ತಮ ಬ್ಯಾಟಿಂಗ್ ಮಾಡಬಲ್ಲ 22…