IPL 2026: ಪಂಜಾಬ್ ಕಿಂಗ್ಸ್ಗೆ ಆಘಾತ; ಸ್ಟಾರ್ ವೇಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯ
ಪ್ರತಿ ಬಾರಿಯಂತೆ ಈ ಬಾರಿಯೂ ಭಾಗಶಃ ಐಪಿಎಲ್ ತಂಡಗಳು ಸ್ಟಾರ್ ಆಟಗಾರರ ಇಂಜುರಿ ಮತ್ತು ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಮೂರ್ನಾಲ್ಕು ಫ್ರಾಂಚೈಸಿಗಳಿಗೆ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಕೆಲವು ಫ್ರಾಂಚೈಸಿಗಳಿಗೆ ಸ್ಟಾರ್ ಆಟಗಾರರ ಆರಂಭಿಕ ಅಲಭ್ಯತೆ ದೊಡ್ಡ ಸವಾಲಾಗಿದೆ. ಅಂತಹ ಫ್ರಾಂಚೈಸಿಗಳ ಪಟ್ಟಿಗೆ ಇದೀಗ ಪಂಜಾಬ್ ಕಿಂಗ್ಸ್ ಸೇರಿಕೊಂಡಿದೆ. ಕಳೆದ ಆವೃತ್ತಿಯಿಂದ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್, ಲೀಗ್ನ ಆರಂಭಿಕ ಪಂದ್ಯಗಳಿಗೆ ಲಭ್ಯರಿಲ್ಲ…